Jeep Cherokee KANNADA Walkaround | India Launch Price Rs 77.50 Lakh | Punith Bharadwaj

2022-11-17 10,432

ಜನಪ್ರಿಯ ಎಸ್‌ಯುವಿ ತಯಾರಕ ಕಂಪನಿಯಾದ ಜೀಪ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಗ್ರ್ಯಾಂಡ್ ಚೆರೋಕಿ ಎಸ್‌ಯುವಿಯನ್ನು ರೂ. 77.50 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಇದು ಬ್ರಾಂಡ್‌ನಿಂದ ಭಾರತದಲ್ಲಿ ತಯಾರಿಸಿದ ನಾಲ್ಕನೇ ಉತ್ಪನ್ನವಾಗಿದೆ. ಹೊಸ ಚೆರೋಕಿ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 4x4 ಸಾಮರ್ಥ್ಯಗಳೊಂದಿಗೆ 8-ಸ್ಪೀಡ್ ಆಟೋಮೇಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಜೀಪ್ ಚೆರೋಕಿ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋವನ್ನು ವೀಕ್ಷಿಸಿ.

#JeepCherokee #JeepCherokeeLaunch #JeepCherokeePrice #JeepCherokeeEngine #JeepCherokee4x4 #JeepCherokeeFeatures #JeepCherokeeDesign #JeepCherokeeScreens #JeepCherokeeSeats #JeepCherokeeBootspace